¡Sorpréndeme!

Pailwaan movie : 'ಪೈಲ್ವಾನ್' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಈ ಸ್ಟಾರ್ ನಟ ಗೆಸ್ಟ್ | FILMIBEAT KANNADA

2019-09-06 2,578 Dailymotion

ಬಾಲಿವುಡ್ ಅಂಗಳದಲ್ಲಿ ಪೈಲ್ವಾನ್ ಚಿತ್ರದ ಬಗ್ಗೆ ಪ್ರಚಾರ ಮಾಡಿ, ಈಗ ಚಿತ್ರತಂಡ ತೆಲುಗು ಚಿತ್ರರಂಗದ ಕಡೆ ಹೊರಟಿದೆ. ಇಂದು ಹೈದರಾಬಾದ್ ನಲ್ಲಿ ನಡೆಯುವ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ ಪೈಲ್ವಾನ್ ಟೀಂ.

Telugu actor Nani special guest in Pailwan Telugu pre release event. Actor Sudeep grace Pailwaan telugu pre release event in Hydarabad.